ಕರ್ನಾಟಕ ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಹಸಿಬಿಸಿ ಚರ್ಚೆ! | Karnataka Cabinet Expansion | Suvarna News Hour
, KA
ಸಚಿವ ಸಂಪುಟ ವಿಸ್ತರಣೆಗೆ ದೆಹಲಿಯಲ್ಲಿ ಮುಹೂರ್ತ ಫಿಕ್ಸ್! • ಹರಿಪ್ರಸಾದ್‌ಗೆ ಮಂತ್ರಿ ಪಟ್ಟ ಕೊಡಿಸಲು ಸಿದ್ದರಾಮಯ್ಯ ಭರ್ಜರಿ ತಂತ್ರ. • ಸತೀಶ್ ಜಾರಕಿಹೊಳಿ ಮತ್ತು ಡಿಕೆಶಿ ನಡುವಿನ ಹೊಸ ಜಟಾಪಟಿಯ ಅಸಲಿ ಕಥೆ ಇಲ್ಲಿದೆ.
Originally reported by Asianet Suvarna News.