ಫುಟ್ ಪಾತ್ ತೆರವಿಗೆ ಬೀದಿಬದಿ ವ್ಯಾಪಾರಿಗಳ ಆಕ್ರೋಶ; ಬೇರೆ ದಾರಿ ಇಲ್ಲ ಎಂದು ಕಣ್ಣೀರು | Bengaluru Footpath
· Bengaluru, KA
ಬೆಂಗಳೂರಿನಾದ್ಯಂತ ಫುಟ್ಪಾತ್ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿ ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದು, ಸಾವಿರಾರು ಕಿಲೋಮೀಟರ್ ಪಾದಚಾರಿ ಮಾರ್ಗವನ್ನು ಮುಕ್ತಗೊಳಿಸಲಾಗಿದೆ.
Originally reported by Asianet Suvarna News.