DataMap — India Local News

ಬೆಟ್ಟದ ಮೇಲೆ SIR ಪ್ರಕ್ರಿಯೆ ನಡೆಸಿದ ಅಧಿಕಾರಿಗಳು; ಕಾರಣ ಏನ್ ಗೊತ್ತಾ? | SIR In Karnataka | Raichur

, KA

ಬೆಟ್ಟದ ಮೇಲೆ SIR ಪ್ರಕ್ರಿಯೆ ನಡೆಸಿದ ಅಧಿಕಾರಿಗಳು; ಕಾರಣ ಏನ್ ಗೊತ್ತಾ? | SIR In Karnataka | Raichur

ರಾಜ್ಯದ ಹಲವೆಡೆ ಚುನಾವಣಾ ಪ್ರಕ್ರಿಯೆಯಲ್ಲಿ ಲೋಪದೋಷಗಳ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ರಾಯಚೂರಿನ ಲಿಂಗಸಗೂರಿನ ಬಿಎಲ್‌ಓಗಳು ಬೆಟ್ಟ-ಗುಡ್ಡಗಳನ್ನು ಹತ್ತಿ ಕರ್ತವ್ಯ ಮೆರೆಯುವ ಮೂಲಕ ಮಾದರಿಯಾಗಿದ್ದಾರೆ.

Originally reported by Asianet Suvarna News.