DataMap — India Local News

ಮಕ್ಕಳು ಬರುವ ಮೊದಲೇ ಶಾಲೆಯ ಮೇಲ್ಛಾವಣಿ ಕುಸಿತ, ತಪ್ಪಿದ ಭಾರಿ ಅನಾಹುತ | Hassan | School Roof Collapse

, KA

ಮಕ್ಕಳು ಬರುವ ಮೊದಲೇ ಶಾಲೆಯ ಮೇಲ್ಛಾವಣಿ ಕುಸಿತ, ತಪ್ಪಿದ ಭಾರಿ ಅನಾಹುತ | Hassan | School Roof Collapse

ಹಾಸನದಲ್ಲಿ ಶಾಲಾ ಮಕ್ಕಳು ಬರುವ ಮುನ್ನವೇ ಶಿಥಿಲಗೊಂಡಿದ್ದ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

Originally reported by Asianet Suvarna News.