DataMap — India Local News

ಮುಖಾಮುಖಿ ಡಿಕ್ಕಿಯಿಂದ ಹೊತ್ತಿ ಉರಿದ ಲಾರಿಗಳು | #doddaballapura #petroltanker #accident #suvarnanews

, KA

ಮುಖಾಮುಖಿ ಡಿಕ್ಕಿಯಿಂದ ಹೊತ್ತಿ ಉರಿದ ಲಾರಿಗಳು | #doddaballapura #petroltanker #accident #suvarnanews

Doddaballapura; Milk Tanker, Petrol Tanker Accident | ದೊಡ್ಡಬಳ್ಳಾಪುರದಲ್ಲಿ ಪೆಟ್ರೋಲ್ ಟ್ಯಾಂಕರ್ ಮತ್ತು ಹಾಲು ತುಂಬಿದ ಲಾರಿ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಿಂದ ಎರಡು ವಾಹನಗಳು ದಗದಗನೆ ಹೊತ್ತಿ ಉರಿದಿವೆ.

Originally reported by Asianet Suvarna News.