DK Shivakumar: ಗೃಹಲಕ್ಷ್ಮಿ 2000 ಹಣ ಸಿಗಬೇಕೆಂದ್ರೆ ವೋಟ್ ಉಳಿಸಿಕೊಂಡಿದ್ರೆ ಮಾತ್ರ ಸಿಗುತ್ತದೆ| #TV9D
, KA
#TV9Kannada #Dkshivakumar #CM #Belgavi #Modi #Tour #Development #Projects #TV9D Tv9kannada, Dkshivakumar, CM, Belgavi, Modi, Tour, Development, Projects, TV9D ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಕೈ ಕಾರ್ಯಕರ್ತರ ಜೊತೆಗೆ ಸಭೆ ನಡೆಸಿದ ಸಿಎಂ. • ಸಿಎಂ ಆದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಕಚೇರಿಗೆ ಭೇಟಿ. • ಜೈಕಾರ ಹಾಕ್ತಿದ್ದ ಕಾರ್ಯಕರ್ತರಿಗೆ ನಿಮ್ಮ ಜೈಕಾರ ಬೇಡಾ ವ್ಯಕ್ತಿ ಪೂಜೆ ಬಿಟ್ಟು ಪಕ್ಷದ ಪೂಜೆ ಮಾಡಿ ಎಂದ ಡಿಕೆ. • ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲೆಯ ಶಾಸಕರು ಸಾಥ್.
Originally reported by TV9 Kannada.