DataMap — India Local News

DkShivakumar on Satish Jarakiholi: ಸಚಿವ ಸತೀಶ್ ಜಾರಕಿಹೊಳಿಯವ್ರನ್ನ ಪಕ್ಕದಲ್ಲೇ ಕೂರಿಸಿಕೊಂಡ ಸಿಎಂ ಡಿಕೆ|#TV9D

, KA

DkShivakumar on Satish Jarakiholi: ಸಚಿವ ಸತೀಶ್ ಜಾರಕಿಹೊಳಿಯವ್ರನ್ನ ಪಕ್ಕದಲ್ಲೇ ಕೂರಿಸಿಕೊಂಡ ಸಿಎಂ ಡಿಕೆ|#TV9D

#TV9Kannada #Dkshivakumar #CM #Belgavi #Modi #Tour #Development #Projects #TV9D Tv9kannada, Dkshivakumar, CM, Belgavi, Modi, Tour, Development, Projects, TV9D ಬೆಳಗಾವಿಯ ಸುವರ್ಣ ಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್ ಸುದ್ಧಿಗೋಷ್ಠಿ.ವಿಭಾಗ ಮಟ್ಟದ ಶಾಸಕರು, ಅಧಿಕಾರಿಗಳ ಸಭೆ ಬಳಿಕ ಸಿಎಂ ಸುದ್ಧಿಗೋಷ್ಠಿ. • ಸರ್ಕಾರದ ಪರವಾಗಿ ಬಂದು ಸಭೆಯನ್ನ ನಡೆಸಿದ್ದೇವೆ. • ಕರ್ನಾಟಕದ ಎಲ್ಲಾ ಶಾಸಕರನ್ನ ಆಹ್ವಾನ ಮಾಡಿದ್ದೇವು. • ಕಿತ್ತೂರು ಕರ್ನಾಟಕದ ಕೆಲ ಭಾಗದಲ್ಲಿ ಸ್ವಲ್ಪ ಮಳೆ ಬರ್ತಿದೆ. • ಹತ್ತು, ಇಪ್ಪತ್ತು, ಮೂವತ್ತು ಪರ್ಸಂಟ್ ಮಳೆ ಬಂದಿದೆ.

Originally reported by TV9 Kannada.