Kolara Tomato Market: ರಸ್ತೆ ಪಕ್ಕ, ಕೆರೆ ಪಕ್ಕ ರಾಶಿ ರಾಶಿ ಟೊಮ್ಯಾಟೋ ಸುರಿದು ಹೋದ ರೈತರು | #TV9D
, KA
#TV9Kannada #TomatoMarket #kolaraAPMC #Tomatoprice #tomatolorry #tomatobigloss Tomato Market , kolara APMC Tomato Market , Tomato price down , tomato big loss ಕೋಲಾರದಲ್ಲಿ ಟೊಮ್ಯಾಟೊ ಬೆಲೆ ತೀವ್ರ ಕುಸಿತ ಕಂಡ ಹಿನ್ನೆಲೆ ರಸ್ತೆ ಬದಿಯಲ್ಲಿ ಟೊಮ್ಯಾಟೊ ಸುರಿದು ಹೋಗುತ್ತಿರುವ ರೈತರು. • ಕಳೆದ ಒಂದು ತಿಂಗಳ ಹಿಂದಷ್ಟೇ ಬೆಲೆ ಏರಿಕೆಯಿಂದ ಸದ್ದು ಮಾಡಿದ್ದ ಟೊಮ್ಯಾಟೊ ಕಳೆದ ತಿಂಗಳು 15 ಕೆ.ಜಿ. • ಬಾಕ್ಸ್ ಟೊಮ್ಯಾಟೊ 600 ರಿಂದ 700 ರೂಪಾಯಿ ವರೆಗೆ ಏರಿಕೆಯಾಗಿತ್ತು. • ಆದರೆ ಕಳೆದ ಹತ್ತು ದಿನಗಳಿಂದ ದಿಡೀರ್ ಬೆಲೆ ಕುಸಿತ. • ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್ ಟೊಮ್ಯಾಟೊ 50 ರಿಂದ 200 ರೂಪಾಯಿಗೆ ಮಾರಾಟ.
Originally reported by TV9 Kannada.