DataMap — India Local News

Wayanad Landslide: ಕೇರಳಂ ಭೂ ಕುಸಿತದಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆ! |Wayanad Disaster| Kerala Landslide

, KA

Wayanad Landslide: ಕೇರಳಂ ಭೂ ಕುಸಿತದಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆ! |Wayanad Disaster| Kerala Landslide

ಕೇರಳದ ವಯನಾಡು ಜಿಲ್ಲೆಯ ಕಲ್ಲಾಡಿ ಗ್ರಾಮದ ಸುರಂಗ ಮಾರ್ಗ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದ ದುರಂತದಲ್ಲಿ ಮೃತರ ಸಂಖ್ಯೆ ಈಗ 6ಕ್ಕೆ ಏರಿಕೆಯಾಗಿದೆ.

Originally reported by Asianet Suvarna News.